ಕೆಯ್ಯೂರು: ಕೆಯ್ಯೂರು ಶಾಲಾ ಬಳಿ ಶ್ರೀ ದುರ್ಗಾ ಹಾರ್ಡ್ ವೇರ್ ಅಂಗಡಿಯಲ್ಲಿ ಶ್ರೀ ಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆಯನ್ನು ಕೆಯ್ಯೂರು ದೇವಳದ ಅರ್ಚಕ ಶ್ರೀನಿವಾಸ ರಾವ್ ಮತ್ತು ಮಧುಸೂದನ್ ಭಟ್ ಕಜೆಮೂಲೆ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿ ಜ4ರಂದು ಶುಭಾರಂಭಗೊಂಡಿತು.
ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅದ್ಯಕ್ಷ ಎಸ್ ಬಿ ಜಯರಾಮ ರೈ ಬಳಜ್ಜ ರಿಬ್ಬನ್ ತುಂಡರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಪ್ರಗತಿಪರ ಕೃಷಿಕರಾದ ದಿವಾಕರ ರೈ ಸಣಂಗಳ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಶಿಕಲಾ ದಿವಾಕರ ರೈ ಸಣಂಗಳ, ಭವಾನಿಚಿದಾನಂದ, ರೇವತಿ ಶೆಟ್ಟಿ, ದೇವಕಿ ಸಣಂಗಳ, ಕೊರಗಪ್ಪ ರೈ ಸಣಂಗಳ, ಸಂತೋಷ್ ಕುಮಾರ್ ರೈ ಇಳಾಂತಜೆ, ಬಾಸ್ಕರ ರೈ ಕೆಯ್ಯೂರು, ವಿಠಲ್ ರೈ ಕೆಯ್ಯೂರು, ಸಹಜ್ ರೈ ಬಳಜ್ಜ, ಸದಾಶಿವ ಭಟ್ ಕೆಯ್ಯೂರು, ದಿನೇಶ್ ಕೆ.ಎಸ್, ದೇವಣ್ಣ ರೈ ಸಣಂಗಳ, ಎ.ಕೆ ಜಯರಾಮ ರೈ ಕೆಯ್ಯೂರು, ಶ್ರೀಪತಿ ಭಟ್ ಕೆಯ್ಯೂರು, ವೇಣು ಗೋಪಾಲ ರೈ ಪಿಜಕ್ಕಳ, ಬಾಲಕೃಷ್ಣ ರೈ ನೆಟ್ಟಾಳ, ಮದಣಪ್ಪ ರೈ ಬೈಲುಗುತ್ತು, ಚೇತನ್ ಶೆಟ್ಟಿ ತೊಕ್ಕೋಟ್ಟು,ಪ್ರದೀಪ್ ಶೆಟ್ಟಿ ಬೆಳ್ತಂಗಡಿ,ಸೂರ್ಯಪ್ರಸನ್ನ ರೈಎಂಡೆಸಾಗು, ಮೋನಪ್ಪ ಲಕ್ಷ್ಮೀ ಎಲೆಕ್ಟ್ರೀಕಲ್ಸ್, ಆಶ್ರಪ್ ಸಣಂಗಳ, ಶ್ಯಾಮಸುಂದರ್ ರೈ ಕೊಪ್ಪಳ, ಮಿತ್ತದಾಸ್ ರೈ ಡೆಕ್ಕಳ, ಶ್ರೀದರ ಪೂಜಾರಿ ಪರ್ಪುಂಜ, ವಿಶ್ವನಾಥ ಶೆಟ್ಟಿ ಕುದ್ಮಾನ್, ವಿಠಲ್ ರೈ ಟಿ.ಸಿ.ಕೆಯ್ಯೂರು, ಪ್ರಮೀತ್ ರಾಜ್ ಕಟ್ಟತ್ತಾರು, ಪ್ರದೀಪ್ ರೈ ಸಣಂಗಳ, ಸುರೇಂದ್ರ ರೈ ಇಳಾಂತಜೆ, ದಿಕ್ಷೀತ್ ರೈ ಇಳಾಂತಜೆ, ಚರಣ್ ಶೆಟ್ಟಿ ಮಠ, ಉದಯಕೃಷ್ಣ ಅರಪ್ಪಳ, ಗುಡ್ಡಪ್ಪ ರೈ ಕೋರಿಕ್ಕಾರ್, ರಾಧಕೃಷ್ಣ ರೈ ಸಣಂಗಳ, ಕೃಷ್ಣಪ್ರಸಾದ್ ರೈ ಕಣಿಯಾರು, ಡಾ.ಶಿವಪ್ರಸಾದ್ ಶೆಟ್ಟಿ, ಆನಂದ ರೈ ದೇವಿನಗರ, ರಜಾಕ್ ಕೈಕಂಬ, ಮೋಹನ್ ರೈ ಬೇರಿಕೆ, ಶೀನಪ್ಪ ರೈ ಕೈಕಂಬ, ಪ್ರಸನ್ನ ಮಾರ್ತ, ವಸಂತ ರೈ ಸಣಂಗಳ, ಉಮ್ಮರ್ ಮಾಡಾವು, ಶ್ರೀಕಾಂತ್ ಶೆಣೈ, ದಿವಾಕರ ಪಲ್ಲತ್ತಡ್ಕ, ಬಾಲಕೃಷ್ಣ ಪಲ್ಲತ್ತಡ್ಕ, ಸಂದೀಪ್ ಪಲ್ಲತ್ತಡ್ಕ, ದಾಮೋದರ ಮೇಸ್ತ್ರಿ, ಹಮೀದ್ ಪ್ಯಾಮಿಲಿ, ಅಬ್ದುಲ್ ಖಾದರ್ ಮೇರ್ಲ, ಮಹಮೂದ್ ಪಟ್ಟೆಕಾರ್ಸ್,ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಾಲುದಾರರಾದ ಚಂದ್ರಶೇಖರ ರೈ ಸಣಂಗಳ ಮತ್ತು ಅಶೋಕ ರೈ ದೇವಿನಗರ ಸಹಕರಿಸಿದರು.