ಬನ್ನೂರು ಗ್ರಾ.ಪಂ.ಮಾಜಿ ಸದಸ್ಯ, ಬಿಜೆಪಿ ಹಿರಿಯ ಕಾರ್ಯಕರ್ತ ರಘು ಭಂಡಾರಿಯವರ ಆರೋಗ್ಯ ವಿಚಾರಿಸಿದ ಶಕುಂತಳಾ ಶೆಟ್ಟಿ

0

ಪುತ್ತೂರು: ಬನ್ನೂರು ಗ್ರಾಮ‌ ಪಂಚಾಯತ್ ಮಾಜಿ ಸದಸ್ಯರಾಗಿರುವ ಬಿಜೆಪಿಯ ಹಿರಿಯ ಕಾರ್ಯಕರ್ತ, ಚಿಕ್ಕಮುಡ್ನೂರು ರಾಗಿದಕುಮೇರು ನಿವಾಸಿ ರಘು ಭಂಡಾರಿ ಅವರ ಮನೆಗೆ ಜ.7ರಂದು ಭೇಟಿ ನೀಡಿದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿಯವರು ಆರೋಗ್ಯ ವಿಚಾರಿಸಿ ಶುಭ ಹಾರೈಸಿದರು.‌

LEAVE A REPLY

Please enter your comment!
Please enter your name here