ಸೂತ್ರಬೆಟ್ಟು ಮನೆಯಿಂದ ಕಳವು

0

ಪುತ್ತೂರು: ಪುತ್ತೂರು ಸೂತ್ರಬೆಟ್ಟುವಿನಲ್ಲಿ ಮನೆಗೆ ಕಳ್ಳರ ತಂಡ ನುಗ್ಗಿ ಕಳವು ಮಾಡಿದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಖದೀಮರು ಟಿವಿ ಇನ್ವರ್ಟರ್ , ಬ್ಯಾಟರಿ , ಇಸ್ತ್ರಿಪೆಟ್ಟಿಗೆ ಮತ್ತು ಹಣ ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here