ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಚಿತ್ರದುರ್ಗ ದಲ್ಲಿ ಹೇಳಿದ್ದಾರೆ. ಆದರೆ ಯಾರನ್ನು ಸೇರಿಸಲಾಗುವುದು? ಯಾರನ್ನು ಕೈ ಬಿಡಲಾಗುವುದು? ಎಂಬುವುದು ಹೈ ಕಮಾಂಡ್ ಗೆ ಬಿಟ್ಟ ವಿಚಾರ. ವಿಸ್ತ್ರತ ಚರ್ಚೆ ಆಗಿದೆ. ಆದಷ್ಟು ಬೇಗ ಸಭೆ ನಡೆದು, ಈ ಬಗ್ಗೆ ತೀರ್ಮಾನವಾಗಲಿದೆ ಎಂದು ಸಿ ಎಂ ಹೇಳಿದ್ದಾರೆ.