ಜೀವನಾ0ಶ… ಅಲಹಾಬಾದ್ ಕೋರ್ಟ್ ಹೇಳಿದ್ದೇನು?

0

ಮುಸ್ಲಿಂ ಮಹಿಳೆಯರ ವಿವಾಹ ವಿಚ್ಚೇದನೆ ಕುರಿತಂತೆ ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿವಾಹ ವಿಚ್ಚೇದನೆ ಪಡೆದ ಮಹಿಳೆ ಮತ್ತೊಂದು ಮದುವೆಯಾಗುವವರೆಗೆ ವಿಚ್ಚೇದಿತ ಪತಿಯಿಂದ ಜೀವನಾ0ಶ ಪಡೆಯಲು ಅರ್ಹಳು ಎಂದು ಉತ್ತರ ಪ್ರದೇಶದ ಜೈದಾ ಖಾತೂನ್ ಕೇಸಿಗೆ ಸಂಬಂಧ ಪಟ್ಟ ಆದೇಶದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here