Saturday, February 4, 2023
Homeಚಿತ್ರ ವರದಿತಾ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹಾಯೋಗಿ ಮೆಮನ ಜಯಂತಿ

ತಾ. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹಾಯೋಗಿ ಮೆಮನ ಜಯಂತಿ

ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹಾಯೋಗಿ ಮೆಮನ ಜಯಂತಿಯನ್ನು ಜ.19ರಂದು ಆಚರಿಸಿದರು.


ಗ್ರೇಡ್-2ತಹಶೀಲ್ದಾರ್ ಲೋಕೇಶ್ ಬಿ.ಆರ್ ದೀಪ ಪ್ರಜ್ವಲಿಸಿ, ಶುಭಹಾರೈಸಿದರು. ತಾಲೂಕು ಆಡಳಿತದ ಎಲ್ಲಾ ಕಚೇರಿ ಅಧಿಕಾರಿ ಹಾಗೂ ಸಿಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತಾಲೂಕು ಕಚೇರಿಯ ವಿಷಯ ನಿರ್ವಾಹಕ ಡಿ.ಟಿ ದಯಾನಂದ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!