ಹೆಸರಾಂತ ನಿರ್ಮಾಣ ಸಾಮಾಗ್ರಿಗಳ ವಿತರಕ ಸಂಸ್ಥೆ ಕಾವೇರಿ ಸೇಲ್ಸ್ ಮೂರನೇ ವರುಷಕ್ಕೆ ಪಾದಾರ್ಪಣೆ

0

ಪುತ್ತೂರು : ಸುಮಾರು ಎರಡೂವರೆ ದಶಕಗಳಿಗೂ ಮಿಕ್ಕಿ , ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರಿನಲ್ಲಿ ತನ್ನದೇ ಶೈಲಿಯಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಿ, ಪ್ರೀತಿ, ಸ್ನೇಹ, ನಂಬಿಕೆಯನ್ನು ಗಳಿಸಿ, ಉಳಿಸಿ, ಬೆಳೆಸಿಕೊಂಡಿರುವ ಹೆಸರಾಂತ ನಿರ್ಮಾಣ ಸಂಸ್ಥೆ ಹಾಗೂ ಎಲ್ಲಾ ರೀತಿಯ ಮನೆ ಮತ್ತು ಕಟ್ಟಡ ಸಾಮಾಗ್ರಿಗಳ ವಿತರಕ ಸಂಸ್ಥೆ, ಇಲ್ಲಿನ ಪರ್ಲಡ್ಕ ಬೈಪಾಸ್ ಜಂಕ್ಷನ್ ಬಳಿ ಕಳೆದ ಎರಡು ವರುಷಗಳಿಂದ ಪುತ್ತೂರಿನ ಜನತೆಗೆ ಅತ್ಯುತ್ತಮ ರೀತಿಯಲ್ಲಿ ಸೇವೆ ನೀಡಿ, ವಿಶ್ವಾಸಾರ್ಹ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವೇರಿ ಸೇಲ್ಸ್ ಜ .18ರಂದು ತನ್ನ ಎರಡು ವರುಷಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಮಳಿಗೆಯಲ್ಲಿ ಟಾಟಾ ಕಂಪೆನಿಯ ಹಲವು ಬಗೆಯ ಪೈಪ್, ಶೀಟ್, ಜೆಎಸ್ ಡಬ್ಲ್ಯೂ ಕಲರನ್ + ಶೀಟ್, ಅಂಬುಜಾ ಹಾಗೂ ಅಲ್ಟ್ರಾ ಟೆಕ್ ಸಿಮೆಂಟ್, ಟಿಎಂಟಿ ಸ್ಟೀಲ್, ಎಸಿ ಹಾಗೂ ವಿ.ಬೋರ್ಡ್ ಶೀಟ್, CRI ಸಬ್ ಮರ್ಸಿಬಲ್ ಪಂಪ್‌ಗಳು, ಜಿನೆಗರ್ ಸೋಲಾರ್ ಪಾಲಿಹೌಸ್ ಟರ್ಪಾಲ್, ಫ್ಯಾನ್ ಹಾಗೂ ಸ್ಪ್ರಿಂಗ್‌ಗಳೂ, ಹಂಚು, ಡಿಸೈನ್ ಹಂಚು ಮತ್ತು ಸೀಲಿಂಗ್ ಹಂಚುಗಳು, ಸ್ಲ್ಯಾಬ್, ಸಿಮೆಂಟ್ ಉತ್ಪನ್ನ ಗಳು, ಫೈಬರ್ ಉತ್ಪನ್ನಗಳು, ವಿವಿಧ ಮಾದರಿಯ ನೀರಿನ, ಕೃಷಿಗೂ ಉಪಯುಕ್ತವಾಗಬಲ್ಲ ಪೈಪ್ ಗಳು, ಪೈಂಟ್ಸ್ ಹಾಗೂ ಟ್ಯಾಂಕ್ ಜೊತೆಗೆ ಫೈಬರ್ ಮಾದರಿ ಟಾಯ್ಲೆಟ್ ಗುಂಡಿಗಳು ಕೂಡಾ ಅತ್ಯುತ್ತಮ ದರದಲ್ಲಿ ಲಭ್ಯವಿದೆ.


ಟ್ರಕ್ ವೇಯಿಂಗ್ ಸ್ಕೇಲ್: ಸುಮಾರು 12 ಮೀ. ಉದ್ದ, 120 ಟನ್ ತೂಕ ಸಾಮರ್ಥ್ಯದ ಟ್ರಕ್ ವೇಯಿಂಗ್ ಸ್ಕೇಲ್ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ.

ಡೀಲರ್ ಫಾರ್…

ಅಂಬುಜ ಸಿಮೆಂಟ್ಸ್, ಜೆ ಎಸ್ ಡಬ್ಲ್ಯು ಶೀಟ್ಸ್, ಏಷಿಯನ್ ಪೈಂಟ್ಸ್, ಸನ್ ರೈಸ್ ಪೈಪ್, ಪ್ಯಾರಿವೇರ್, ಟಿಎಂಟಿ ಸ್ಟೀಲ್ ಹಾಗೂ ವಿಶಾಕ ಶೀಟ್ಸ್, ಪುತ್ತೂರಿನ ಜನತೆಗೆ ಪ್ರಾಮಾಣಿಕ ಹಾಗೂ ಉತ್ತಮ ಗುಣಮಟ್ಟದ ಜೊತೆಗೆ ಯೋಗ್ಯ ರೀತಿಯ ಸೇವೆ ,ಅತ್ಯುತ್ತಮ ಬೆಲೆಯೊಂದಿಗೆ ಒದಗಿಸುವಲ್ಲಿ ಸಂಸ್ಥೆ ಸದಾ ಸಿದ್ಧ.

ಪಾಲುದಾರರು, ಕಾವೇರಿ ಗ್ರೂಪ್ಸ್ ಮೊ. 8792775698.

LEAVE A REPLY

Please enter your comment!
Please enter your name here