ನಯಾ ಚಪ್ಪಲ್ ಬಜಾರ್ ನಲ್ಲಿ ಪಾದರಕ್ಷೆಗಳ ಮೇಲೆ ಭಾರಿ ದರ ಕಡಿತ ಮಾರಾಟ

0

ಪುತ್ತೂರು: ಗುಣಮಟ್ಟದ ಪಾದರಕ್ಷೆಗಳ ಮಾರಾಟ ವ್ಯವಹಾರದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ಗ್ರಾಹಕರ ವಿಶ್ವಾಸಾರ್ಹ ಪಾದರಕ್ಷೆಗಳ ಮಳಿಗೆ ಎನಿಸಿರುವ ದರ್ಬೆ ಬುಶ್ರಾ ಟವರ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ನಲ್ಲಿ ಇದೀಗ ಪಾದರಕ್ಷೆಗಳ ಮೇಲೆ ಭಾರಿ ದರ ಕಡಿತ ಮಾರಾಟವಾದ ಮೆಗಾ ಡಿಸ್ಕೌಂಟ್ ಲಭ್ಯವಿದೆ. ವಿವಿಧ ಹೆಸರಾಂತ ಕಂಪೆನಿಗಳ, ವಿವಿಧ ವಿನ್ಯಾಸವುಳ್ಳ ಪಾದರಕ್ಷೆಗಳು ರೂ.150, 200, 250, 300ರ ದರದಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ನಯಾ ಚಪ್ಪಲ್ ಬಜಾರ್ ನ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here