








ಬಂಕ್ ಬೆಡ್, ಸ್ಟಡೀ ಟೇಬಲ್, ಚಯರ್‌ಗಳು, ಸೋಫಾಸೆಟ್, ಕಾಫೀ ಟೇಬಲ್ ವಿದ್ ಚೆಯರ್, ಇಂತಹ ಒಂದಲ್ಲ, ಎರಡಲ್ಲ ನೂರಾರು ಐಟಂಗಳ ಮಾರಾಟ ಮತ್ತು ಪ್ರದರ್ಶನ “ಗೃಹಶೋಭೆ” ಪುತ್ತೂರಿನಲ್ಲಿ ಜ.29ರವರೆಗೆ ನಡೆಯಲಿದೆ. ಮಾತ್ರವಲ್ಲ ಐಟಂಗಳಿಗೆ ಶೇ.30 ರಷ್ಟು ರಿಯಾಯಿತಿಯೂ ಲಭ್ಯವಿದೆ. ನಿಮ್ಮ ಮನೆಯ ಒಳಾಂಗಣಕ್ಕೆ ಲಕ್ಷುರಿ ಲುಕ್ ನೀಡುವ ವಿವಿಧ ವಿನ್ಯಾಸಗಳಲ್ಲಿ ಬದಲಾಯಿಸಬಹುದಾದ ವಿಭಿನ್ನ ಸೋಫಾ ಕಮ್ ಬೆಡ್, ಫ್ಯಾಬ್ರಿಕ್ ಸೋಫಾ ಸೆಟ್‌ಗಳು ಸೇರಿದಂತೆ ನೂರಾರು ಫರ್ನಿಚರ್ ಐಟಂಗಳು ಇಲ್ಲಿವೆ. ದೀರ್ಘ ಬಾಳಿಕೆಯ, ನಿಮ್ಮ ಅನುಕೂಲಕ್ಕೆ ತಕ್ಕುದಾಗಿ ಖರೀದಿಸಬಹುದಾದ ಆಕರ್ಷಕ ಫರ್ನಿಚರ್‌ಗಳ ಮಳಿಗೆ ಗೃಹಶೋಭೆಯಲ್ಲಿದ್ದು ಮಹಾಲಿಂಗೇಶ್ವರ ಸಭಾಭವನದಲ್ಲಿ ಜ.29ರವರೆಗೆ ನಡೆಯಲಿರುವ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ.













