ಶ್ರೀ ಕೆಯ್ಯೂರು ದೇವಾಲಯದ 32ನೇ ವರ್ಷದ ನಗರ ಭಜನೆ ಮತ್ತು ಏಕಾಹ ಭಜನಾ ಮಂಗಳೋತ್ಸವ

0

ಕೆಯ್ಯೂರು : ಶ್ರೀ ದುರ್ಗಾಭಜನಾ ಮಂಡಳಿ, ಕೆಯ್ಯೂರು  ಇದರ ವತಿಯಿಂದ ನಡೆಯುವ 32ನೇ ವರ್ಷದ ನಗರ ಭಜನೆಯು ನ 24ರಂದು ಕೆಯ್ಯೂರು  ಶ್ರೀ  ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಿಂದ ಪ್ರಾರಂಭಗೊಂಡು ಜ:29ರ ತನಕ 67ದಿನಗಳ ಪರ್ಯಂತ ನಗರ ಭಜನೆಯು ನಡೆದು ಜ:30ರಂದು ಬೆಳಿಗ್ಗೆ 6ಗಂಟೆಗೆ ದೇವಿ ಸನ್ನಿದಿಯಲ್ಲಿ ದೀಪೋಜ್ವಲನ ಗೊಂಡು ಜ31ರಂದು ಬೆಳಿಗ್ಗೆ  6ಗಂಟೆಗೆ ಏಕಾಹ ಭಜನಾ ಮಂಗಳೋತ್ಸವವು ನಡೆಯಲಿದೆ. ರಾತ್ರಿ ಶ್ರೀ ಬೆಂಕಿನಾಥೇಶ್ವರ ದಶಾವಾತಾರ  ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರಿಂದ ಮಹಿಮೆದ ಮಂತ್ರದೇವತೆ ಯಕ್ಷಗಾನ ಬಯಲಾಟ  ನಡೆಯಲಿದೆ  ಎಂದು ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯುರು ಅಧ್ಯಕ್ಷ ದೇವಣ್ಣ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here