ಅಂಕತ್ತಡ್ಕದಲ್ಲಿ ಹಾವು ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿ: ಅಪಾಯದಿಂದ ಪಾರು

0

ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಎಂಬಲ್ಲಿ ಹಾವು ಅಡ್ಡ ಬಂದ ಕಾರಣ, ತಪ್ಪಿಸಲು ಹೋಗಿ ರಿಕ್ಷಾ ಪಲ್ಟಿಯಾದ ಘಟನೆ ಜ. 29ರಂದು ನಡೆದಿದೆ ರಿಕ್ಷಾ ಚಾಲಕ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ದೇವಪ್ಪ ಪಲ್ಲತ್ತಡ್ಕ ಮತ್ತು ಪ್ರಯಾಣಿಕ ಚನಿಯ ಕಾಪುತ್ತಡ್ಕ ಎಂಬವರು ಗಾಯಗೊಂಡಿದ್ದು ಚಿಕಿತ್ಸೆಗೆ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here