ಸೇಡಿಯಾಪು ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಸಮಸ್ಯೆ – ಉಪ್ಪಿನಂಗಡಿಯಿಂದ ಪುತ್ತೂರಿಗೆ ಸರಬರಾಜಾಗುವ ಕುಡಿಯುವ ನೀರಿನಲ್ಲಿ ವ್ಯತ್ಯಯ !

0

ಪುತ್ತೂರು: ಸೇಡಿಯಾಪಿನ ಬದಿಯಡ್ಕ ಎಂಬಲ್ಲಿ ಜ.30 ರಂದು ಮರವೊಂದು ಬಿದ್ದು ಪುತ್ತೂರಿನಿಂದ ನಗರಸಭೆಯ ನೆಕ್ಕಿಲಾಡಿ ಎಕ್ಸ್ ಪ್ರೆಸ್ ಫೀಡರ್ ನ ವಿದ್ಯುತ್ ಕಂಬಗಳಿಗೆ ಹಾನಿಯಾದ ಪರಿಣಾಮ ಪುತ್ತೂರಿಗೆ ಕುಡಿಯುವ ನೀರು ಸರಬರಾಜಿನ ನೆಕ್ಕಿಲಾಡಿ ರೇಚಕ ಸ್ಥಾವರದಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿದೆ. ಹಾಗಾಗಿ ಜ.31 ರಂದು ಉಪ್ಪಿನಂಗಡಿ ಯಿಂದ ಪುತ್ತೂರಿಗೆ ಸರಬರಾಜಾಗುವ ಕುಡಿಯುವ ನೀರಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆಯಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here