





ಪುತ್ತೂರು: ಚಿಲ್ಲರೆ ಹಣ ಕೊಡುವ ವಿಚಾರದಲ್ಲಿ ಗ್ರಾಹಕ ಮತ್ತು ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದ ಮತ್ತು ಸ್ಥಳೀಯರು ಸೇರಿದಂತೆ ಗ್ರಾಹಕ ನಾಪತ್ತೆಯಾದ ಘಟನೆ ಜ.30 ರಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಮೆಡಿಕಲ್ ಅಂಗಡಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೆಡಿಕಲ್ ಅಂಗಡಿಯಲ್ಲಿ ಗ್ರಾಹಕನ ಆವಾಂತರದಿಂದ ಸ್ಥಳೀಯರು ಸೇರಿದ್ದರು. ಇದೇ ವೇಳೆ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆ ಗ್ರಾಹಕ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.











