ಉರ್ಲಾಂಡಿ ಸುರಭಿ ರೆಫ್ರಿಜರೇಶನ್‌‌, ಏರ್‌ ಕಂಡಿಷನ್‌ನಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್

0
ಪುತ್ತೂರು: ಶಾರ್ಟ್‌  ಸರ್ಕ್ಯೂಟ್   ನಿಂದ ರೆಫ್ರಿಜರೇಶನ್‌, ಏರ್‌ ಕಂಡಿಷನ್ ರಿಪೇರಿ ಅಂಗಡಿಯೊಂದು ಬೆಂಕಿ ತಗುಲಿದ ಘಟನೆ ಏ.7ರಂದು ಸುಶ್ರುತ ಆಸ್ಪತ್ರೆ ಬಳಿಯ  ಕೃಷ್ಣ ಕಾಂಪ್ಲೆಕ್ಸ್‌ ನಲ್ಲಿ ಬೆಳಿಗ್ಗೆ  ಈ ಘಟನೆ ನಡೆದಿದೆ.  ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್  ನಿಂದ ಮಳಿಗೆಯಲ್ಲಿದ್ದ ಎಲ್ಲಾ ಫ್ರಿಜ್‌‌, ಏರ್‌ ಕಂಡಿಷನ್ ಹಾಗೂ ಇತರೆ ಬಿಡಿಭಾಗಗಳು ಸಂಪೂರ್ಣ ಬೆಂಕಿಗೆ ಆಹುತಿಗಾಗಿದೆ. ಅಂದಾಜು 15 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಮಾಲಕ ವಿವೇಕ್‌ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here