ಬಡಗನ್ನೂರುಃ ಸಮುದಾಯತ್ತ ಶಾಲಾ ಕಾರ್ಯಕ್ರಮ

0

ಬಡಗನ್ನೂರು: ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗನ್ನೂರು  ಶಾಲಾ ಸಮುದಾಯತ್ತ ಶಾಲಾ ಕಾರ್ಯಕ್ರಮ ಏ 9 ರಂದು ನಡೆಯಿತು. ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಶಾಲಾ ನಿಯಮಾವಳಿ ಬಗ್ಗೆ ಪೋಷಕರಿಗೆ ತಿಳಿ ಹೇಳಿದರು.

ಶಾಲಾ ಸಹ ಶಿಕ್ಷಕಿ ಹರಿಣಾಕ್ಷಿ ಎ ಮಕ್ಕಳು ರಜೆ ಸಮಯದಲ್ಲಿ ಯಾವ ರೀತಿ ಶಾಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಲ, ಶಿಕ್ಷಕರಾದ ಜನಾರ್ದನ ಡಿ,ಹಾಗೂ ಶ್ರೀಧರ ಬೋಳಿಲ್ಲಾಯ ಕೆ ಉಪಸ್ಥಿತರಿದ್ದರು. ಸಭೆಯಲ್ಲಿ  ಮಕ್ಕಳ ಪೋಷಕರು ಎಸ್‌. ಡಿ ಯಂ‌.ಸಿ ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು. ಚಿತ್ರ ಸಮುದಾಯತ್ತ  ಶಾಲಾ ಕಾರ್ಯಕ್ರಮ

LEAVE A REPLY

Please enter your comment!
Please enter your name here