ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (CBSE) ಒಂಭತ್ತನೇ ತರಗತಿ ಪ್ರವೇಶಾತಿ ಪ್ರತಿಭಾನ್ವೇಷಣೆ

0
  • ಕೆಮ್ಮಾಯಿ ಕೃಷ್ಣನಗರ ಸೃಷ್ಟಿ ಅತ್ಯಧಿಕ ಅಂಕಗಳೊಂದಿಗೆ ತೇರ್ಗಡೆ

 

 

ಪುತ್ತೂರು: ಇತ್ತೀಚೆಗೆ ನೂತನವಾಗಿ ಪ್ರಾರಂಭವಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (CBSE))ನೆಹರೂನಗರ ಸಂಸ್ಥೆಯು ಒಂಭತ್ತನೇ ತರಗತಿ ಪ್ರವೇಶಾತಿಗಾಗಿ ನಡೆಸಿದ ಪ್ರತಿಭಾನ್ವೇಷಣೆಯಲ್ಲಿ ಕೆಮ್ಮಾಯಿ ಕೃಷ್ಣನಗರ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಎಂಬ ವಿದ್ಯಾರ್ಥಿನಿಯು ಅತ್ಯಧಿಕ ಅಂಕಗಳನ್ನು ಪಡೆದು ವಿವೇಕಾನಂದ ವಿದ್ಯಾವರ್ಧಕ ಸಂಘ ನೀಡುವ ಉಚಿತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. ಬಡ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಈಕೆ ಅರ್ಹವಾಗಿಯೇ ೨ ವರ್ಷಗಳ ಶುಲ್ಕ ವಿನಾಯಿತಿಯನ್ನು ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here