ಶೆಣೈ ಜ್ಯುವೆಲ್ಲರ‍್ಸ್ ಎ. 10ರಂದು ಶುಭಾರಂಭ

0

ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯಲ್ಲಿರುವ ಎಂ.ಎಸ್. ಶೆಣೈ ಕ್ಲಿನಿಕ್ ಬಳಿ ದಿ. ದಯಾನಂದ ಶೆಣೈಯವರ ಪುತ್ರ ವರದರಾಜ ಶೆಣೈಯವರ ಮಾಲಕತ್ವದ ಶೆಣೈ ಜ್ಯುವೆಲ್ಲರ‍್ಸ್ ಎ. 10ರಂದು ಶುಭಾರಂಭಗೊಳ್ಳಲಿದೆ.

LEAVE A REPLY

Please enter your comment!
Please enter your name here