ಜಯಭೇರಿಯತ್ತ ಬಿಜೆಪಿ ಕಡಬದಲ್ಲಿ ಹರ್ಷಾಚರಣೆ

0

 

ಕಡಬ: ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿಯತ್ತ ದಾಪುಗಾಲು ಇಡುತ್ತಿದ್ದ ಹಿನ್ನೆಲೆಯಲ್ಲಿ ಕಡಬ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ಶ್ರೀ ಕೃಷ್ಣ ಎಂ.ಆರ್. ಗಿರೀಶ್ ಎ.ಪಿ. ಯಶೋಧರ ಕೊಣಾಜೆ, ಅಶೋಕ್ ಕುಮಾರ್ ಪಿ , ಪ್ರಕಾಶ್ ಎನ್.ಕೆ, ಫಯಾಜ್ ಕೆನರಾ, ಮೋಹನ್ ಕೆರೆಕೊಡಿ,ಅನಿಲ್ ಕೆರ್ನಡ್ಕ, ಅಜಿತ್ ಆರ್ತಿಲ, ರಾಜಕುಮಾರ್ ಶೆಟ್ಟಿ, ಸುರೇಶ್ ದೆಂತಾರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here