ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

0

 

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಫೆ. 27ರಂದು ಜರುಗಿತು. ಒಟ್ಟು 332 ಮತದಾರರು ಇದ್ದು, ಈ ಪೈಕಿ 307 ಮತ ಚಲಾವಣೆ ಆಗಿದೆ.

 

LEAVE A REPLY

Please enter your comment!
Please enter your name here