ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಫರ್ನಿಚರ್ ತಯಾರಿಕೆಯಲ್ಲಿ ಅಪಾರ ಅನುಭವ ಹೊಂದಿರುವ, ಕಲ್ಲಾರೆ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಡೇನಿಯಲ್ ಎಂಟರ್ ಪ್ರೈಸಸ್ ನಲ್ಲಿ 2022ನೇ ವರ್ಷದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಲುವಾಗಿ ಏರ್ಪಡಿಸಿದ ಒಂದು ಸಾವಿರ ಖರೀದಿಗೆ ಒಂದು ಕೂಪನ್ ಉಚಿತ ಡ್ರಾ ಫಲಿತಾಂಶದ ಕೂಪನ್ ಎತ್ತುವಿಕೆ ಫೆ.1 ರಂದು ಕಲ್ಲಾರೆಯಲ್ಲಿನ ಸಂಸ್ಥೆಯಲ್ಲಿ ಜರಗಿತು.
ಕಲ್ಲಾರೆ ಮಿತ್ರ ಇಲೆಕ್ಟ್ರಿಕಲ್ಸ್ ನ ರೇಮಂಡ್ ಮೊಂತೇರೊ ಹಾಗೂ ಮುರಳೀಧರ ಪುತ್ತೂರುರವರು ಚೀಟಿ ಎತ್ತುವಿಗೆಕೆಯನ್ನು ನಡೆಸಿಕೊಟ್ಟರು. ಚೀಟಿ ಎತ್ತುವಿಕೆಯಲ್ಲಿ ಪ್ರಥಮ ಬಹುಮಾನ(ನಂ.013), ದ್ವಿತೀಯ ಬಹುಮಾನ(ನಂ.1384), ತೃತೀಯ ಬಹುಮಾನ(ನಂ.212) ವಿಜೇತರಾಗಿರುತ್ತಾರೆ. ಈ ಸಂದರ್ಭದಲ್ಲಿ ಡೇನಿಯಲ್ ಎಂಟರ್ ಪ್ರೈಸಸ್ ನ ಮಾಲಕ ಡೇವಿಡ್ ಪಿರೇರಾ, ಸಿಬ್ಬಂದಿಗಳಾದ ಚಂದ್ರಿಕಾ, ಸುಂದರ, ರಾಜೇಶ್ ಉಪಸ್ಥಿತರಿದ್ದರು.