ಶಿವಪ್ಪ ಗೌಡ ಪಡ್ಡಾಯೂರು ನಿಧನ

0

ಪುತ್ತೂರು: ಪಡ್ನೂರು ಗ್ರಾಮದ ಪಡ್ಡಾಯೂರು ನಿವಾಸಿಶಿವಪ್ಪ ಗೌಡ(71 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜ.31ರಂದು ನಿಧನರಾದರು. ಮೃತರು ಪತ್ನಿ ಭಾರತಿ, ಪುತ್ರರಾದ ಪ್ರಶಾಂತ್ ಗೌಡ, ನಾಗರಾಜ ಗೌಡ, ಪುತ್ರಿಯರಾದ ಪೂರ್ಣಿಮ ಮತ್ತು ಪ್ರತಿಮಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here