ಪುತ್ತೂರು: ಜ. 22ರಂದು ನಿಧನರಾದ ಪದ್ಮಾವತಿ ಸರ್ವೆ ದೋಳಗೊತ್ತುರವರ ಉತ್ತರಕ್ರಿಯೆ ಫೆ. 4ರಂದು ಸರ್ವೆ ದೋಳಗುತ್ತು ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೃತರ ಮಕ್ಕಳು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಸಹೋದರ ಸಹೋದರಿಯರು ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಭಾಗವಹಿಸಿದ್ದರು.