ದರ್ಬೆಯಲ್ಲಿ ಸ್ಕೂಟರ್ ಅಪಘಾತದಿಂದ ಗಾಯಗೊಂಡ ಮಹಿಳೆ –ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿ ಮಾನವೀಯತೆ ಮೆರೆದ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ದರ್ಬೆಯಲ್ಲಿ ಸ್ಕೂಟರ್ ಅಪಘಾತದಿಂದ ಗಾಯಗೊಂಡ ಮಹಿಳೆಯನ್ನು ಅದೇ ದಾರಿಯಾಗಿ ತುರ್ತು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ಅವರು ತಕ್ಷಣ ಕಾರಿನಿಂದ ಇಳಿದು ತಾನೆ ಸ್ವತಃ ಗಾಯಾಳು ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here