





ಪುತ್ತೂರು: ತಾಲೂಕು ಮಟ್ಟದ ವತಿಯಿಂದ ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ತಂಬಾಕು ಸಾಮಾನ್ಯ ಉಲ್ಲಂಘನೆಗಳ ಕ್ರಮವಾಗಿ 12 ಪ್ರಕರಣಗಳಿಗೆ ರೂ.5200 ದಂಡ ಸ್ವೀಕರಿಸಲಾಯಿತು. ಕಾರ್ಯಾಚರಣೆಯಲ್ಲಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪ್ರಸಾದ್ ಕೆವಿಎಲ್‌ಎನ್ ಶಿಕ್ಷಣ ಇಲಾಖೆ, ಆರೋಗ್ಯ ನಿರೀಕ್ಷಣಾಧಿಕಾರಿ ರವಿಶಂಕರ್ ಎಂ., ಹಾಗೂ ಪೋಲೀಸ್ ಕಾನ್‌ಸ್ಟೇಬಲ್ ಪ್ರಭು ನಾಯಕ ಉಪಸ್ಥಿತರಿದ್ದರು.









