ಫೆ.11: ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಸಮಾರೋಪ
ಫೆ.12: ಸಂಜೆ ಸಾರ್ವಜನಿಕ ಅನ್ನದಾನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಗಾಳಿಮುಖ ಪುದಿಯವಳಪ್ಪು ಮಖಾಂ ಉರೂಸ್ ಮತಪ್ರಭಾಷಣ ಸಮಾರೋಪ ಫೆ.11ರಂದು ನಡೆಯಲಿದ್ದು ಫೆ.12ರಂದು ಗಂಟೆ 4-00ರಿಂದ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಫೆ.3ರಂದು ಉರೂಸ್ ಪ್ರಯುಕ್ತ ಮತ ಪ್ರಭಾಷಣ ಪ್ರಾರಂಭಗೊಂಡಿದೆ. ಸಾವಿರಾರು ಮಂದಿ ಆಗಮಿಸಿ ದರ್ಗಾ ಝಿಯಾರತ್ ನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here