ಪಲ್ಲತ್ತಡ್ಕ  ‌ಹೊಸಮ್ಮ ‌ದೈವಸ್ಥಾನದಲ್ಲಿ ಕುಂಭ ಸಂಕ್ರಮಣ ಪೂಜೆ

0

ಕೆಯ್ಯೂರು:ಮಾಡಾವು ಪಲ್ಲತಡ್ಕ ಶ್ರಿ ಹೊಸಮ್ಮ ದೈವಸ್ಥಾನದಲ್ಲಿ ಪೆ. 13ರಂದು ಕುಂಭ ಸಂಕ್ರಮಣ  ಪ್ರಯುಕ್ತ  ವಿಶೇಷ  ಪೂಜೆಯು ನಡೆಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಪಾಲ್ಗೊಂಡು,ನಂತರ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅದ್ಯಕ್ಷ ಎಸ್.ಬಿ.ಜಯರಾಮರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here