ಶುಭ ವಿವಾಹ: ಕಿಶಾನ್ ಕುಮಾರ್- ಕವಿತಾ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಕೈಪ ಅಣ್ಣು ಪೂಜಾರಿಯವರ ಪುತ್ರಿ ಕವಿತಾ ಮತ್ತು ಇರಾ ತಾಳಿತ್ತಬೆಟ್ಟು ಸುಂದರ ಪೂಜಾರಿಯವರ ಪುತ್ರ ಕಿಶಾನ್ ಕುಮಾರ್ ಅವರ ವಿವಾಹ ಮಾ.1ರಂದು ಸಜಿಪಮೂಡ ಕಂದೂರು ಬಜಾರ್ ಅಡಿಟೋರಿಯಂನಲ್ಲಿ ನಡೆಯಿತು.

LEAVE A REPLY

Please enter your comment!
Please enter your name here