ಎಲ್‌ಪಿಜಿ ದರ ಏರಿಕೆ- ಜನಸಾಮಾನ್ಯರು ಕಂಗಾಲು

0

ಪುತ್ತೂರು: ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪೆನಿಗಳು ಅಡುಗೆ ಅನಿಲ ದರವನ್ನು ಒಂದೇ ಬಾರಿಗೆ ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಲಾಗಿದ್ದು, ಜನಸಾಮಾನ್ಯರ ಕಿಸೆಗೆ ಕತ್ತರಿ ಹಾಕಿದೆ.

ವಾಣಿಜ್ಯ ಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ ಗಳ ಬೆಲೆಯನ್ನು ಪ್ರತಿ ಯುನಿಟ್‌ ಗೆ ಬರೋಬ್ಬರಿ 350.50ರೂ. ಏರಿಕೆ ಮಾಡಲಾಗಿದ್ದು, ಗೃಹ ಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯುನಿಟ್‌ ಗೆ 50ರೂ ಹೆಚ್ಚಳ ಮಾಡಿದೆ. ಪರಿಷ್ಕೃತ ದರಗಳ ಪ್ರಕಾರ ಪುತ್ತೂರಿನಲ್ಲಿ  ವಾಣಿಜ್ಯ ಬಳಕೆಯ 19ಕೆಜಿ ತೂಕದ ಎಲ್‌ ಪಿ ಜಿ ಸಿಲಿಂಡರ್‌ ಬೆಲೆ 2008.00ರೂ ಆಗಲಿದ್ದು ಗೃಹ ಬಳಕೆಯ  ಎಲ್‌ ಪಿ ಜಿ ಸಿಲಿಂಡರ್‌ ದರ 1104.00ರೂ. ಗಳ ಗಡಿ ದಾಟಲಿದೆ.

LEAVE A REPLY

Please enter your comment!
Please enter your name here