ಬೈಲಾಡಿ ಅಬುಬಕ್ಕರ್‌ ನಿಧನ

0

ಪುತ್ತೂರು: ಆರ್ಯಾಪು ಸಂಪ್ಯ ನಿವಾಸಿ ಬೈಲಾಡಿ ಅಬುಬಕ್ಕರ್‌ (66ವ) ರವರು ಫೆ.27 ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ ಮೈಮುನಾ, ಮಕ್ಕಳಾದ ಫಹಿಮಾ, ಫಸ್ವಿಹಾ, ಫಾಹಿದಾ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here