ಬದಲಿ ರಸ್ತೆ ದೇವಸ್ಯ-ವಳತ್ತಡ್ಕ-ಸಂಪ್ಯ-ಸಂಟ್ಯಾರು-ಚೆಲ್ಯಡ್ಕ, ಚೆಲ್ಯಡ್ಕ-ಸಂಟ್ಯಾರು-ಪುತ್ತೂರು-ಪರ್ಲಡ್ಕ ರಸ್ತೆ ಬಳಸಲು ಸೂಚನೆ
ಪುತ್ತೂರು: ಮಾ.2 ಮತ್ತು 3ರಂದು ದೇವಸ್ಯ ಚೆಲ್ಯಡ್ಕ ಜಿಲ್ಲಾ ಮುಖ್ಯರಸ್ತೆಯ ಬೈರೋಡಿಯಿಂದ ಚೆಲ್ಯಡ್ಕದವರೆಗೆ ಡಾಮರೀಕರಣ ಕಾಮಗಾರಿ ನಡೆಯಲಿದೆ. ಆದುದರಿಂದ ಮಾ.2 ಮತ್ತು 3ರಂದು ಈ ರಸ್ತೆಯಲ್ಲಿ ವಾಹನ ಸಂಚಾರ ನಿಭ೯ಂಧಿಸಲಾಗಿದೆ. ಸಾವ೯ಜನಿಕರು ಬದಲಿ ರಸ್ತೆ ದೇವಸ್ಯದಿಂದ ಬೆಟ್ಟಂಪಾಡಿ ಪಾಣಾಜೆ ಭಾಗಕ್ಕೆ ಸಂಪರ್ಕಿಸಲು ದೇವಸ್ಯ-ವಳತ್ತಡ್ಕ-ಸಂಪ್ಯ-ಸಂಟ್ಯಾರು-ಚೆಲ್ಯಡ್ಕ ರಸ್ತೆ ಹಾಗೂ
ಪಾಣಾಜೆ ಬೆಟ್ಟಂಪಾಡಿ ಕಡೆಯಿಂದ ದೇವಸ್ಯ ಭಾಗಕ್ಕೆ ಸಂಪರ್ಕಿಸಲು ಚೆಲ್ಯಡ್ಕ-ಸಂಟ್ಯಾರು-ಪುತ್ತೂರು-ಪರ್ಲಡ್ಕ ರಸ್ತೆ ಬಳಸಬಹುದು ಎಂದು ಲೋಕೋಪಯೋಗಿ ಇಲಾಖೆ ಪುತ್ತೂರು ಪ್ರಕಟಣೆ ತಿಳಿಸಿದೆ.