ಸುದಾನದಲ್ಲಿ ಪ್ರಿ ಕೆ.ಜಿ, ಎಲ್.ಕೆ.ಜಿ, ಯುಕೆಜಿ ಶಾಲಾ ದಾಖಲಾತಿ ಆರಂಭಗೊಂಡಿದೆ

0

ಪುತ್ತೂರು: ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಮತ್ತು ಉತ್ತಮ ಪರಿಸರಯುಕ್ತ ವಾತಾವರಣಕ್ಕೆ ಹೆಸರುವಾಸಿಯಾಗಿರುವ ನೆಹರುನಗರದಲ್ಲಿನ
ಸುದಾನ ವಸತಿಯುತ ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಿ ಕೆ.ಜಿ, ಎಲ್.ಕೆ.ಜಿ, ಯುಕೆಜಿ ಮತ್ತು ಮೇಲ್ಪಟ್ಟು ತರಗತಿಗಳ ಶಾಲಾ ದಾಖಲಾತಿ ಈಗಾಗಲೇ ಆರಂಭಗೊಂಡಿದೆ.


ಶಾಲೆಗೆ ದಾಖಲಾತಿ ಬಯಸುವ ಪೋಷಕರು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 4.30 ಮತ್ತು ಶನಿವಾರದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ವರೆಗೆ ಆಗಮಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ನಂ. 08251-298604, 9483750512, ಮುಖ್ಯ ಶಿಕ್ಷಕಿ 9740325335 ನಂಬರಿಗೆ ಸಂಪರ್ಕಿಸಬಹುದು ಎಂದು ಸುದಾನ ಶಾಲೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here