ಚೊಕ್ಕಾಡಿಯಲ್ಲಿ ವೈಷ್ಣವೀ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ

0

ಪುತ್ತೂರು: ಸುಳ್ಯದ ಚೊಕ್ಕಾಡಿಯ ಶ್ರೀರಾಮ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನ ವೈಷ್ಣವೀ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ನೃತ್ಯರೂಪಕ ಭಕ್ತಪ್ರಹ್ಲಾದ ಜರುಗಿತು.

LEAVE A REPLY

Please enter your comment!
Please enter your name here