ಪಾಲ್ಗುಣಿ ಟಿಸಿಯಲ್ಲಿ ಬೆಂಕಿ

0

ಅರಿಯಡ್ಕ ಗ್ರಾಮದ ಪಾಲ್ಗುಣಿಯಲ್ಲಿ ವಿದ್ಯುತ್ ಟ್ರಾನ್ಸ್ ಫರ್ಮರ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯರು ಅನಾಹುತ ತಪ್ಪಿಸಿದ್ದಾರೆ.ಟಿಸಿಯಲ್ಲಿನ ಬೆಂಕಿಯ ಕಿಡಿಯಿಂದಾಗಿ ಟಿಸಿ ಕೆಳಗಡೆ ಇದ್ದ ಗುಡ್ಡೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು.ಮೆಸ್ಕಾಂ ಪವರ್ ಮ್ಯಾನ್‌ಗಳು ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಲಾಗಿದೆ.

LEAVE A REPLY

Please enter your comment!
Please enter your name here