ಮಡ್ಯಂಗಳ ಅಲೆಟ್ಟಿ ಚಾವಡಿಯಲ್ಲಿ ತಂಬಿಲ, ನೇಮೋತ್ಸವ

0

ಅರಿಯಡ್ಕ: ಶ್ರೀವೆಂಕಟರಮಣ ಮಠ ಕಲ್ಲೇರಿ, ಶ್ರೀರಕ್ಕಸ ಪಟ್ಟ ದೈವ (ಮಲರಾಯ) ಮತ್ತು ಪರಿವಾರ ದೈವಗಳು ಅಲೆಟ್ಟಿ ಚಾವಡಿ ಮಡ್ಯಂಗಳದಲ್ಲಿ ಫೆ.೨೪ರಿಂದ ಶ್ರೀನಾಗಬ್ರಹ್ಮ ದೇವರ ತಂಬಿಲ ಹಾಗೂ ದೈವಗಳ ನೇಮೋತ್ಸವ ನಡೆಯಿತು.

ಕುಪ್ಪೆ ಪಂಜುರ್ಲಿ ದೈವ ಮತ್ತು ವರ್ಣರ ಪಂಜುರ್ಲಿ ದೈವ

ಅಲೆಟ್ಟಿ ಚಾವಡಿಯಲ್ಲಿ ವೆಂಕಟರಮಣ ದೇವರಿಗೆ ಹರಿಸೇವೆ, ರಕ್ಕಸಪಟ್ಟ ದೈವ (ಮಲರಾಯ) ಗುಳಿಗ ದೈವಗಳಿಗೆ ನೇಮೋತ್ಸವ, ವರ್ಣರ ಪಂಜುರ್ಲಿ ದೈವ, ಕುಪ್ಪೆ ಪಂಜುರ್ಲಿ ದೈವ ಹಾಗೂ ಕಲ್ಲುರ್ಟಿ ದೈವ, ಕೊರತಿ ದೈವಗಳಿಗೆ ನೇಮೋತ್ಸವ ಜರುಗಿತು. ಅಲೆಟ್ಟಿ ಚಾವಡಿ ಕುಟುಂಬಸ್ಥರು ಮತ್ತು ಬಂಧು ಮಿತ್ರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here