ಶುಭ ವಿವಾಹ : ವಿನೋದ್‌ ಕುಮಾರ್-ಶುಭ

0

ಕಡಬ ತಾಲೂಕು ಕೊಯಿಲ ಗ್ರಾಮದ ಪಲ್ಲಡ್ಕ ದಿ.ಮಾಂಕು ಗೌಡರ ಪುತ್ರ ವಿನೋದ್‌ಕುಮಾರ್‌ರವರ ವಿವಾಹವು ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಗುತ್ತು ರಾಮಯ್ಯ ಗೌಡರ ಪುತ್ರಿ ಶುಭರೊಂದಿಗೆ ಕೊಯಿಲ ಗ್ರಾಮದ ಪಲ್ಲಡ್ಕ ರತ್ನಶ್ರೀ ವರನ ಮನೆಯಲ್ಲಿ ಮಾ.8ರಂದು ನಡೆಯಿತು.

LEAVE A REPLY

Please enter your comment!
Please enter your name here