ಸವಣೂರು ಶಾಲಾ ಎಸ್ ಡಿಎಂಸಿ ಮಾಜಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 4 ವಿಭಾಗದಲ್ಲಿ ಪ್ರಥಮ

0

ಪುತ್ತೂರು: ಕೋಲಾರದಲ್ಲಿ ಜರಗಿದ ರಾಜ್ಯ ಮಟ್ಟದ 41 ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಮಾಜಿ ಅಧ್ಯಕ್ಷೆ ಪುಷ್ಪಾವತಿ ಕೇಕುಡೆರವರು 4 ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

800 ಮೀಟರ್ ಓಟ, ಜಾವಲಿಂಗ್ , ಡಿಸ್ಕಸ್ ಹಾಗೂ ರಿಲೇ ವಿಭಾಗದಲ್ಲಿ ಪುಷ್ಪವತಿರವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಪತಿ ಆನಂದ ಕೆ, ಮಕ್ಕಳಾದ ಆಸ್ಮಿತ್ ಎ.ಕೆ, ಹರ್ಷಿತ್ ಎ.ಕೆರವರೊಂದಿಗೆ ಸವಣೂರು ಕೇಕುಡೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here