ಮಾ. 10: ಕೆಳಗಿನ ಕುಂಜಾಡಿಯಲ್ಲಿ ಲಯನ್ ಡಾ| ಸೋಮಶೇಖರ್ ರೈ ಕುಂಜಾಡಿಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಸುಳ್ಯ ತಾಲೂಕು ಪಶು ವೈದ್ಯಾಧಿಕಾರಿ ಲಯನ್ ಡಾ| ಸೋಮಶೇಖರ್ ರೈ ಕುಂಜಾಡಿಯವರ ಉತ್ತರಕ್ರಿಯೆಯು ಮಾ. 10 ರಂದು ಮಧ್ಯಾಹ್ನ 12.30ಕ್ಕೆ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿಯಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಕಾರ‍್ಯಕ್ರಮ ಜರಗಲಿದೆ ಎಂದು ಮೃತರ ಪತ್ನಿ ಬೆಳ್ಳೂರುಗುತ್ತು ಶಾಲಿನಿ ಎಸ್.ರೈ ಮತ್ತು ಸಹೋದರ ಮಂಜುನಾಥ ರೈ ಕುಂಜಾಡಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here