ನೆಕ್ಸಾ ಭಾರತ್ ಸಂಸ್ಥೆಯಿಂದ ಕೊಡುಗೆ…
ಮಾರ್ಚ್ ಧಮಾಕಾದಲ್ಲಿ 67 ಸಾವಿರ ಲಾಭ

0

ಪುತ್ತೂರು : ಮಾರುತಿ ಸುಝುಕಿ ಇಂಡಿಯಾ ತನ್ನ ನೆಕ್ಸಾ ಎಸ್ಯೂವಿ ಕಾರಿನ ಮೇಲೆ ಭರಪೂರ ಕೊಡುಗೆ ಘೋಷಣೆ ಮಾಡಿದೆ.
ಕಾರು ಪ್ರಿಯರು ಕೇವಲ ಒಂದು ರೂಪಾಯಿ ಪಾವತಿ ಮೂಲಕ 23 ನೇ ಮಾಡೆಲಿನ ಮೆಚ್ಚಿನ ನೆಕ್ಸಾ ಕಾರನ್ನು ಪಡೆಯೋ ಅವಕಾಶವನ್ನು ಮಂಗಳೂರಿನ ಕದ್ರಿ ರಸ್ತೆ ಬಳಿಯಿರುವ ನೆಕ್ಸಾ ಭಾರತ್ ಜೊತೆಯಾಗಿ ಒದಗಿಸಿ ಕೊಟ್ಟಿದೆ.

ಕಂಪೆನಿಯೂ ಗ್ರಾಹಕರಿಗಾಗಿ ಕೆ.ವೈ.ಸಿ. ದಾಖಲೆಗಳೊಂದಿಗೆ , ಅತೀ ಕಡಿಮೆ ಬಡ್ಡಿ ದರದಲ್ಲಿ ನವೀನ ಮಾದರಿ ಅರ್ಬನ್ ಎಸ್ಯೂವಿ ಕಾರು ಖರೀದಿಗೆ ಉತ್ತಮ ಅವಕಾಶ ಕಲ್ಪಿಸಿದ್ದು, 67 ಸಾವಿರ ರೂಪಾಯಿಗಳವರೆಗಿನ ಕೊಡುಗೆಯನ್ನು ಸಹ ನೀಡಿದೆ.

ಕಾರ್ಪೊರೇಟ್ ಉದ್ಯೋಗಿಗಳಿಗೆ ಇನ್ನೂ ಹೆಚ್ಚುವರಿ ಲಾಭವನ್ನು ಸಂಸ್ಥೆ ಘೋಷಣೆ ಮಾಡಿದೆ.
ಯಾವುದೇ ಮಾದರಿಯ ಹಳೇಯ ಕಾರಿನ ಉಚಿತ ಮೌಲ್ಯಮಾಪನ, ತಮ್ಮ ಹಳೆಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಉತ್ತಮ ಅವಕಾಶವೂ ಇದೆ. ಮೇಲಿನ ಲಾಭಗಳ ಪ್ರಯೋಜನ ಪಡೆವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

₹ 1 ಪಾವತಿಗೆ ನೆಕ್ಸಾ ಕಾರುಗಳ ಖರೀದಿಗೆ ಅವಕಾಶ

*₹ 67 ಸಾವಿರವರೆಗಿನ ಲಾಭ.

ಮಾಹಿತಿಗಾಗಿ :7624893030.

LEAVE A REPLY

Please enter your comment!
Please enter your name here