ಶುಭವಿವಾಹ: ಸಚಿನ್-ನವ್ಯಶ್ರೀ

0

ರಾಮಕುಂಜ ಗ್ರಾಮದ ಅರ್ವೆ ಸಮೃದ್ಧಿ ನಿಲಯದ ಸುಂದರ ಗೌಡರವರ ಪುತ್ರ ಸಚಿನ್ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕಂಪ ಐಸಿರಿ ನಿಲಯದ ದಿ.ರುಕ್ಮಯ್ಯ ಗೌಡರ ಪುತ್ರಿ ನವ್ಯಶ್ರೀಯವರ ವಿವಾಹವು ಮಾ.8 ರಂದು ಉಪ್ಪಿನಂಗಡಿ ಶ್ರೀ ಗುರುಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು

LEAVE A REPLY

Please enter your comment!
Please enter your name here