ಬೆಳಿಯೂರುಕಟ್ಟೆ ಸಾಜ ನಿವಾಸಿ ಮಂಜಕ್ಕ ನಿಧನ

0

ಪುತ್ತೂರು: ಬೆಳಿಯೂರುಕಟ್ಟೆ ಸಾಜ ನಿವಾಸಿ ದಿ. ಮದನ ಪೂಜಾರಿ ಅವರ ಪತ್ನಿ ಮಂಜಕ್ಕ (97 ವ.) ಮಾರ್ಚ್ 9ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು 7 ಗಂಡು ಮಕ್ಕಳು, 3 ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here