ಡೊನ್ ಬೊಸ್ಕೊ ಕ್ಲಬ್ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ಆಂಟನಿ ಒಲಿವೆರಾ,ಕಾರ್ಯದರ್ಶಿ:ಜ್ಯೋ ಡಿ’ಸೋಜ,ಕೋಶಾಧಿಕಾರಿ:ರೊನಾಲ್ಡ್ ಮೊಂತೇರೊ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೊನ್ ಬೊಸ್ಕೊ ಕ್ಲಬ್‌ನ 2023-24ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ಮಾ.12 ರಂದು ಜರಗಿತು. ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸದಸ್ಯ ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರುರವರ ನೇತೃತ್ವದಲ್ಲಿ ಜರಗಿತು.


ನೂತನ ಅಧ್ಯಕ್ಷರಾಗಿ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ಮಾಲಕ ಆಂಟನಿ ಒಲಿವೆರಾ ರೋಟರಿಪುರ, ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಸೈನಿಕ ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ಕೋಶಾಧಿಕಾರಿಯಾಗಿ ಗಿಲ್ಬರ್ಟ್ ರೊನಾಲ್ಡ್ ಮೊಂತೇರೊ ಮೊಟ್ಟೆತ್ತಡ್ಕರವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರೋಯ್ಸ್ ಪಿಂಟೊ, ಜೊತೆ ಕಾರ್ಯದರ್ಶಿಯಾಗಿ ಬ್ಯಾಪ್ಟಿಸ್ಟ್ ರೊಡ್ರಿಗಸ್ ನೆಹರುನಗರ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜಯ್ ಡಿ’ಸೋಜ ಮುರ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಜೋನ್ ಪೀಟರ್ ಡಿ’ಸಿಲ್ವ ಕಲ್ಲಾರೆ, ಅರುಣ್ ಪಿಂಟೋ ಸಾಮೆತ್ತಡ್ಕ, ಅರುಣ್ ರೆಬೆಲ್ಲೊ ದರ್ಬೆ, ವಿಶಾಲ್ ಮೊಂತೇರೊ ಮೊಟ್ಟೆತ್ತಡ್ಕ, ಆಲನ್ ಮಿನೇಜಸ್ ಕಲ್ಲಿಮಾರ್, ರಿಚರ್ಡ್ ಪಿಂಟೋ ಸಾಮೆತ್ತಡ್ಕ, ರೋಶನ್ ಡಾಯಸ್ ಬಪ್ಪಳಿಗೆ, ಜೋನ್ ಕುಟಿನ್ಹಾ ಹಾರಾಡಿ, ರಾಕೇಶ್ ಮಸ್ಕರೇನ್ಹಸ್ ಪರ್ಲಡ್ಕ, ಮೆಲ್ವಿನ್ ಫೆರ್ನಾಂಡೀಸ್ ಎಪಿಎಂಸಿ ರಸ್ತೆ, ರೋಹನ್ ಡಾಯಸ್ ಕಲ್ಲಿಮಾರ್, ಆಂಡ್ರೂ ಜ್ಯೋ ರೊಡ್ರಿಗಸ್ ಬಪ್ಪಳಿಗೆ, ಸಂದೀಪ್ ಪಾಯಿಸ್ ನೂಜಿ, ನಿಕಟಪೂರ್ವ ಅಧ್ಯಕ್ಷರಾಗಿ ಫೆಬಿಯನ್ ಗೋವಿಯಸ್ ದರ್ಬೆ, ಪುತ್ತೂರ್‍ಚೆ ನೆಕೆತ್ರ್ ಪತ್ರಿಕಾ ಸಂಪಾದಕರಾಗಿ ಪ್ರೊ|ಜೆ.ಬಿ ಸಿಕ್ವೇರಾರವರು ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here