ರಾಮ ನಾಯ್ಕ ದೇವಸ್ಯ ನಿಧನ

0

ನಿಡ್ಪಳ್ಳಿ;  ಇಲ್ಲಿಯ ರಾಮ ನಾಯ್ಕ ದೇವಸ್ಯ (91ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.13 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು  ಪತ್ನಿ ಪೂವಕ್ಕ, ಪುತ್ರಿಯರಾದ ಲೀಲಾವತಿ, ಬಾಳಕ್ಕ, ಲಲಿತ, ರತ್ನಾವತಿ, ಪುತ್ರ ಬಾಲಕೃಷ್ಣ, ಸೊಸೆ ಪ್ರಜ್ಞಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here