ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ವಿಶಾಖ ಪಟ್ಲಕಾನ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಪುತ್ತೂರು: 2022-23ನೇ ಸಾಲಿನಲ್ಲಿ ನಡೆದ ಜೂನಿಯರ್ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ವಿಶಾಖ ಪಟ್ಲಕಾನ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ಈಕೆ ಸಾಂದೀಪನಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಸಂಗೀತ ಗುರುಗಳಾದ ಪುತ್ತೂರು ಸಂಗೀತ ಶಾಲೆಯ ವಿದುಷಿ ಸವಿತಾ ವಾಗ್ದೇವಿಯವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಸುಗಮ ಸಂಗೀತವನ್ನು ಗುರುಗಳಾದ ಗಾನಸಿರಿ ಡಾ|| ಕಿರಣ್‌ಕುಮಾರ್ ಇವರಲ್ಲಿ ಕಲಿತಿರುತ್ತಾರೆ. ಇವರು ಅರಿಯಡ್ಕ ಗ್ರಾಮದ ಪಟ್ಲಕಾನ ನಿವಾಸಿ ನಾರಾಯಣ ಗೌಡ ಮತ್ತು ಸುನೀತಾ ದಂಪತಿಗಳ ಪುತ್ರಿ

LEAVE A REPLY

Please enter your comment!
Please enter your name here