ಭರತನಾಟ್ಯ ಜೂನಿಯರ್‌ ವಿಭಾಗದಲ್ಲಿ ಡಿಸ್ಟಿಂಕ್ಷನ್‌

0

ಪರ್ಲಡ್ಕ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2022-23 ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಪರೀಕ್ಷೆಯ ಜೂನಿಯರ್‌ ವಿಬಾಗದಲ್ಲಿ ಪರ್ಲಡ್ಕದ ವೈಷ್ಣವಿ ಎಂ ಆರ್‌ ಪುತ್ತೂರು ಶೇ.95 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಅಂಬಿಕಾ ವಿದ್ಯಾಲಯ (ಸಿಬಿಎಸ್ ಸಿ ) ಬಪ್ಪಳಿಗೆ ಪುತ್ತೂರಿನ 7ನೇ ತರಗತಿ ವಿದ್ಯಾರ್ಥಿನಿಯಾಗಿರುವ ಈಕೆ ನಾಟ್ಯನಿಲಯಂ ವಿದ್ವಾನ್‌ ಬಾಲಕೃಷ್ಣ ಮಂಜೇಶ್ವರರವರ ಶಿಷ್ಯೆ. ಪರ್ಲಡ್ಕದ ರವೀಂದ್ರ ಹಾಗೂ ವಿಜಯ ದಂಪತಿ ಪುತ್ರಿ

LEAVE A REPLY

Please enter your comment!
Please enter your name here