ಪುತ್ತೂರು: ಹರ್ಯಾಣ ರಾಜ್ಯದ ಪಂಚಕೂಲ ಎಂಬಲ್ಲಿ ನಡೆದ 26ನೇ ಅಖಿಲ ಭಾರತ ಅರಣ್ಯ ಇಲಾಖಾ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ ಪುತ್ತೂರು ರೇಂಜ್‌ನ ಬೀಟ್ ಫಾರೆಸ್ಟ್ ಸತ್ಯನ್ ಡಿ ಜಿ ದೊಡ್ಡಮನೆ ಮತ್ತು ಬೀಟ್ ಫಾರೆಸ್ಟ್ ವಿನಯಚಂದ್ರ ಒಳಗೊಂಡ ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ಕಬ್ಬಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
