ಈಶ ವಿದ್ಯಾಲಯದಲ್ಲಿ ರಜಾದಿನಗಳ ತರಬೇತಿಗೆ ದಾಖಲಾತಿ ಆರಂಭ

0

ಪುತ್ತೂರು: ಈಶ ಎಜ್ಯುಕೇಶನಲ್ & ಸೋಶಿಯಲ್ ಸರ್ವಿಸ್ ಟ್ರಸ್ಟ್ ನ ಆಡಳಿತದಲ್ಲಿ ನಡೆಸಲ್ಪಡುವ, ಕಳೆದ 23 ವರ್ಷಗಳಿಂದ ಯಶಸ್ವಿಯಾಗಿ ಕಾರ‍್ಯನಿರ್ವಹಿಸುತ್ತಿರುವ ಈಶ ವಿದ್ಯಾಲಯದಲ್ಲಿ L.K.G, U.K.G,, ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ, ಪದವಿ ತರಗತಿಯ ಎಲ್ಲಾ ವಿಷಯಗಳಿಗೆ ,CBSE, SSLC ಗಣಿತ, ವಿಜ್ಞಾನ ಇನ್ನಿತರ ಯಾವುದೇ ವಿಷಯಗಳಿಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದಲ್ಲಿ PCMB, Accountency, Statistics , English ಇನ್ನಿತರ ಎಲ್ಲಾ ವಿಷಯಗಳಿಗೆ ಪ್ರತಿದಿನ ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಬ್ಯಾಚುಗಳಲ್ಲಿ ವಿಶೇಷ ತರಬೇತಿಗೆ ದಾಖಲಾತಿ ಆರಂಭಗೊಂಡಿದ್ದು ಆಸಕ್ತರು ಸಂಸ್ಥೆಯ 8722293944 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here