ಡಿಸೈನರ್‌ 25ನೇ ವರ್ಷ ಪ್ರಯುಕ್ತ ಗಣಹೋಮ, ಲಕ್ಷ್ಮೀ ಪೂಜೆ

0

ಪುತ್ತೂರು: ಕೋರ್ಟು ರಸ್ತೆಯಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಪ್ರಸಿದ್ಧ ಟೈಲರಿಂಗ್‌ ಶಾಪ್‌ ಡಿಸೈನರ್‌ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 26 ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಗಣಪತಿ ಹೋಮ ಮತ್ತು ಲಕ್ಷ್ಮೀ ಪೂಜೆಯು ಮಾ.17 ರಂದು ನಡೆಯಿತು.

ಪುರೋಹಿತರಾದ ವೆಂಕಟೇಶ್‌ ಭಟ್‌ ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಸಂಸ್ಥೆಯ ಪ್ರಸ್ತುತ ಹಾಗೂ ಹಳೆಯ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಮಾಲಕಿ ಆಶಾ ಜೆ ಭಟ್‌, ಜಯವಂತ ಭಟ್‌ ಪಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here