ಸಂಗೀತ ಮತ್ತು ಭರತನಾಟ್ಯದಲ್ಲಿ ರಕ್ಷಾ ಎಸ್.ಎಸ್.ಡಿಸ್ಟಿಂಕ್ಷನ್

0

ಸವಣೂರು: ಪುತ್ತೂರು ಅಂಬಿಕಾ ವಿದ್ಯಾಲಯದ (ಸಿಬಿ‌ಎಸ್‌ಸಿ) ವಿದ್ಯಾರ್ಥಿನಿ ರಕ್ಷಾ ಎಸ್.ಎಸ್. ಅವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ 2022-23ನೇ ಸಾಲಿನ ಸಂಗೀತ ಜೂನಿಯರ್ ವಿಭಾಗದಲ್ಲಿ 95.25(400-381) ಹಾಗೂ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಶೇ.95.25 (400-381) ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ರಕ್ಷಾ ಅವರು ಸವಣೂರು ಗ್ರಾಮದ ಸುಣ್ಣಾಜೆಯ ಶ್ರೀಧರ್ ಸುಣ್ಣಾಜೆ ಹಾಗೂ ಗ್ರಾ.ಪಂ.ಸದಸ್ಯೆ ಚಂದ್ರಾವತಿ ಸುಣ್ಣಾಜೆ ಅವರ ಪುತ್ರಿ.

ಇವರು ಸಂಗೀತವನ್ನು ವಿದುಷಿ ಮಾನಸಾ ಪದ್ಯಾಣ ಹಾಗೂ ಭರತನಾಟ್ಯ ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಂದ ಅಭ್ಯಾಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here