ಪುತ್ತೂರು ಬೈಪಾಸ್ ನಲ್ಲಿ ಕಾರು ಪಲ್ಟಿ

0

ಪುತ್ತೂರು: ಪುತ್ತೂರು ಬೈಪಾಸ್ ನಲ್ಲಿ ಕಾರೊಂದು‌‌ ಪಲ್ಡಿಯಾದ ಘಟನೆ ಮಾ.22 ರಂದು ನಡೆದಿದೆ.


ಕಾರಿನಲ್ಲಿದ್ದವರ ಪೈಕಿ ಕೆಲವು ತುಮಕೂರಿನವರಾಗಿದ್ದು, ಪುತ್ತೂರಿಗೆ ಕಾರಿನಲ್ಲಿ ಬಂದಿದ್ದ ವೇಳೆ ಬೈಪಾಸ್ ನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ಕಾರಿನಲ್ಲಿದ್ದವರು ಸುರಕ್ಷಿತರಾಗಿದ್ದಾರೆ.

LEAVE A REPLY

Please enter your comment!
Please enter your name here