ಸವಣೂರಿನಲ್ಲಿ ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯಿಂದ ವಾಹನಗಳ ಪ್ರದರ್ಶನ, ವಿನಿಮಯ, ಸಾಲಮೇಳ

0

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯಿಂದ ಸವಣೂರು ಜಂಕ್ಷನ್‌ನಲ್ಲಿ ಮಾ. 22 ರಂದು ಮಾರುತಿ ವಾಹನಗಳ ಪ್ರದರ್ಶನ, ವಿನಿಮಯ, ಸಾಲಮೇಳ ಜರಗಿತು. ಕಾರ‍್ಯಕ್ರಮದಲ್ಲಿ ನೂರಾರು ಮಂದಿ ಗ್ರಾಹಕರು ಭಾಗವಹಿಸಿದರು.

ಮಾಂಡೋವಿ ಮೋಟಾರ‍್ಸ್ ಕಡಬ ಶಾಖೆಯ ಸಿನಿಯರ್ ರಿಲೇಶನ್ ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರು, ಸಂಸ್ಥೆಯ ಸೇಲ್ಸ್ ವಿಭಾಗದವರು ಉಪಸ್ಥಿತರಿದ್ದರು. ಗ್ರಾಹಕರಿಗೆ ವಿಶೇಷವಾದ ರಿಯಾಯತಿ ಮತ್ತು ಕೊಡುಗೆಗಳು ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 9686699039 ಸಂಪರ್ಕಿಸುವಂತೆ ಮಾಂಡೋವಿ ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here